Translations:Confessing Sins and Repenting/18/kn

ನಾನು ನನ್ನ ಅಪರಾಧವನ್ನು ದೇವರಿಗೆ ಒಪ್ಪಿಕೊಳ್ಳುತ್ತೇನೆ ಮತ್ತು ಕ್ಷಮಿಸಿ ಎಂದು ಹೇಳುತ್ತೇನೆ. ನಾನು ಇತರ ಜನರ ವಿರುದ್ಧ ಪಾಪ ಮಾಡಿದರೆ, ನನ್ನ ಪಾಪಗಳನ್ನು ಅವರ ಬಳಿಯೂ ಒಪ್ಪಿಕೊಳ್ಳುತ್ತೇನೆ. ನಾನು ಕ್ಷಮೆ ಕೇಳುತ್ತೇನೆ.