Translations:Confessing Sins and Repenting/6/kn
ಮೊದಲನೆಯದಾಗಿ, “ಪಾಪ” ಎಂಬ ಪದವನ್ನು ಪ್ರಪಂಚದ ಮೇಲೆ ಮತ್ತು ಜನರ ಮೇಲೆ ಆಳುವ ಶಕ್ತಿಯನ್ನು ಸೂಚಿಸಲು ಸಾಮಾನ್ಯ ಅರ್ಥದಲ್ಲಿ ಬಳಸಲಾಗುತ್ತದೆ. ಪಾಪವು ನಮ್ಮನ್ನು ವಿನಾಶಕಾರಿ ಆಲೋಚನೆಗಳು ಮತ್ತು ನಡವಳಿಕೆಗಳಲ್ಲಿ ಸಿಲುಕಿಸುತ್ತದೆ. ಆದರೆ ಪಾಪದ ಶಕ್ತಿಯಿಂದ ಮುಕ್ತರಾಗಲು ದೇವರು ನಮಗೆ ಒಂದು ಮಾರ್ಗವನ್ನು ನೀಡುತ್ತಾನೆ. ನಾವು ಆತನ ಮಾರ್ಗವನ್ನು ಆರಿಸಿದರೆ, ಆತನು ನಮಗೆ ಹೊಸ ಜೀವನವನ್ನು ಕೊಡುತ್ತಾನೆ – ನಾವು “ಮತ್ತೆ ಹುಟ್ಟಿ” ಆಗುತ್ತೇವೆ.