Translations:God's Story (first and last sacrifice)/20/kn
- ದೇವರು ಜಗತ್ತನ್ನು ಮತ್ತು ಮೊದಲ ಮನುಷ್ಯರನ್ನು ಸೃಷ್ಟಿಸಿದನು: ಆಡಮ್ ಮತ್ತು ಈವ್ (ಹವ್ವಾ)
- ಆತನು ಅವರನ್ನು ಪರಿಪೂರ್ಣ ಸ್ಥಳಕ್ಕೆ ಸೇರಿಸಿದನು: ಏದೆನ್ ತೋಟ. ಯಾವುದೇ ಮರದಿಂದ ತಿನ್ನಲು ಅವರಿಗೆ ಸ್ವಾತಂತ್ರ್ಯವಿತ್ತು, ಕೇವಲ ಒಂದು ಹೊರತುಪಡಿಸಿ. ದೇವರು ಅವರಿಗೆ, “ನೀವು ಆ ಮರದಿಂದ ತಿನ್ನುತ್ತಿದ್ದರೆ ನೀವು ಸಾಯುತ್ತೀರಿ!”
- ಎಲ್ಲವೂ ಪರಿಪೂರ್ಣವಾಗಿತ್ತು: ಯಾವುದೇ ಕಾಯಿಲೆ ಇಲ್ಲ, ಸಾವು ಇಲ್ಲ, ಅವಮಾನವಿಲ್ಲ ಮತ್ತು ಅವರು ದೇವರಿಗೆ ಹತ್ತಿರವಾಗಿದ್ದರು.