Translations:God's Story (first and last sacrifice)/27/kn

  • ಆಡಮ್ ಮತ್ತು ಹವ್ವಾಳಿ‌ಗೆ ಒಂದೇ ಒಂದು ಪಾಪ ಮಾಡಿದರೂ ಅವರಿಗೆ ಮರಣದಂಡನೆ ವಿಧಿಸಲಾಯಿತು.
  • ದೇವರು ಅವರ ಬಟ್ಟೆಗಳನ್ನು ತ್ಯಾಗದ ಮೂಲಕ ಬದಲಾಯಿಸಿದನು.
  • ಯೇಸುವನ್ನು “ದೇವರ ಕುರಿಮರಿ” ಎಂದು ಕರೆಯಲಾಯಿತು. (ಕುರಿಮರಿಯನ್ನು ತ್ಯಾಗವಾಗಿ ಬಳಸಲಾಗುತ್ತದೆ.)
  • ಯೇಸು ತನ್ನ ಮರಣವನ್ನು ಭವಿಷ್ಯ ನುಡಿದನು.
  • ಯೇಸು ಮರಣಹೊಂದಿದನು, ಆದರೆ ದೇವರು ಹೇಳಿದಂತೆಯೇ ಅವನನ್ನು ಮತ್ತೆ ಜೀವಕ್ಕೆ ತಂದನು.
  • ಯೇಸುವನ್ನು ದೇವರು ನಮಗೆ ಯಜ್ಞವಾಗಿ ಕಳುಹಿಸಿದನು.
  • ದೇವರು ತನ್ನ ಆತ್ಮವನ್ನು ನಮಗೆ ನೀಡಲು ಬಯಸುತ್ತಾನೆ.