Translations:God's Story (five fingers)/30/kn

“ನೀವು ಸ್ವತಂತ್ರರು. ನಾನು ನಿಮ್ಮ ಶಿಕ್ಷೆಯನ್ನು ತೆಗೆದುಕೊಂಡೆ. ಇಂದಿನಿಂದ ನೀವು ನನ್ನ ಜೀವನವನ್ನು ನಡೆಸಬೇಕು, ಪ್ರಾಮಾಣಿಕವಾಗಿರಬೇಕು ಮತ್ತು ನಾನು ನಿಮಗಾಗಿ ಏನು ಮಾಡಿದ್ದೇನೆಂದು ನೆನಪಿಟ್ಟುಕೊಳ್ಳಬೇಕೆಂದು ನಾನು ಬಯಸುತ್ತೇನೆ. ”