Translations:Hearing from God/14/kn
ಪವಿತ್ರಾತ್ಮವು ನಮ್ಮಲ್ಲಿ ವಾಸಿಸುವಾಗ, ಆತನು ನಮ್ಮ ಆಲೋಚನೆಗಳನ್ನು ರೂಪಿಸುತ್ತಾನೆ ಮತ್ತು ಯಾವುದೇ ಸಮಯದಲ್ಲಿ ನಮಗೆ ಅನಿಸಿಕೆಗಳನ್ನು ನೀಡಬಲ್ಲನು. ಇದು ನಮ್ಮ ಆತ್ಮಸಾಕ್ಷಿಯ ಮೂಲಕ ಮತ್ತು ಆಲೋಚನೆಗಳ ಮೂಲಕ ಬರಬಹುದು ಮತ್ತು ದೇವರು ಬಯಸಿದ ವಿಷಯಗಳನ್ನು ನಮಗೆ ನೆನಪಿಸುತ್ತದೆ. ಅಥವಾ ನಮ್ಮ ಮನಸ್ಸಿನ ಕಣ್ಣಿನಲ್ಲಿರುವ ಚಿತ್ರವೊಂದನ್ನು ನಾವು ನೋಡಬಹುದು, ಅದರ ಮೂಲಕ ದೇವರು ನಮಗೆ ಏನನ್ನಾದರೂ ತೋರಿಸಲು ಬಯಸುತ್ತಾನೆ (ಅಪೊಸ್ತಲರ ಕೃತ್ಯಗ ೧೦:೧೦-೧೧).