Translations:Hearing from God/19/kn

ನಮ್ಮ ಜೀವನದಲ್ಲಿ ನಾವು ನಿರಂತರವಾಗಿ ವಿಭಿನ್ನ ಅಭಿಪ್ರಾಯಗಳನ್ನು ಕೇಳುತ್ತಿದ್ದೇವೆ, ಆದ್ದರಿಂದ ಅವು ಯಾವ ಮೂಲದಿಂದ ಬಂದವು ಎಂಬುದನ್ನು ತಿಳಿಯಲು ನಾವು ಕಲಿಯಬೇಕಾಗಿದೆ: ದೇವರಿಂದ? ಜನರಿಂದ (ನನ್ನ ಮತ್ತು ಇತರರಿಂದ)? ಅಥವಾ ದೆವ್ವದಿಂದ?