Translations:Hearing from God/8/kn
ಸತ್ಯವೇದವು ನಮ್ಮೆಲ್ಲರಿಗೂ ದೇವರ ಪತ್ರದಂತೆ ಮತ್ತು ನಾವು ತಿಳಿದುಕೊಳ್ಳಬೇಕೆಂದು ದೇವರು ಬಯಸುತ್ತಿರುವ ಎಲ್ಲಾ ಮುಖ್ಯ ವಿಷಯಗಳನ್ನು ಒಳಗೊಂಡಿದೆ (೨ ತಿಮೊಥೆಯನಿಗೆ ೩:೧೬). ದೇವರು ಮಾತನಾಡುವ ಎಲ್ಲವೂ ಬೈಬಲಿನೊಂದಿಗೆ ಸಮ್ಮತಿಸುತ್ತದೆ.