Translations:Prayer/63/kn
ಯೇಸುವಿನ ಮೂಲಕ ದೇವರು ನಮಗೆ ಅಧಿಕಾರವನ್ನು ಕೊಟ್ಟಿದ್ದಾನೆ ಅದನ್ನು ನಾವು ಪ್ರಾರ್ಥನೆಯಲ್ಲಿ ಬಳಸಬಹುದು. ಇದರರ್ಥ ನಾವು ವಿಷಯಗಳನ್ನು ಘೋಷಿಸಬಹುದು (ಉದಾ. ಆಶೀರ್ವಾದಗಳನ್ನು ಮಾತನಾಡುವುದು, ಪಾಪವನ್ನು ತಿರಸ್ಕರಿಸುವುದು ಅಥವಾ ನಕಾರಾತ್ಮಕ ಆಧ್ಯಾತ್ಮಿಕ ಪರಂಪರೆಯನ್ನು ತ್ಯಜಿಸುವುದು). ನಾವು ಅನಾರೋಗ್ಯ ಅಥವಾ ದೆವ್ವಗಳನ್ನು ತೊರೆಯುವಂತೆ ಆಜ್ಞೆ ಮಾಡಬಹುದು (ಲೂಕನು ೯:೧-೨).